• Mon. Jul 15th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

“ಗ್ರಾಮ ಸಭೆ”ಯ ಪೂರ್ವಭಾವಿ “ವಾರ್ಡ್ ಸಭೆ”

ByKiran Poojary

Oct 31, 2023

ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾರ್ಡ್ ಬೂತ್ ಸಂಖ್ಯೆ 177ರ “ಗ್ರಾಮ ಸಭೆ”ಯ ಪೂರ್ವಭಾವಿ “ವಾರ್ಡ್ ಸಭೆ” ಇಂದು ಮಂಗಳವಾರ 31/10/2023ದಂದು ಬಂಕೇರಕಟ್ಟ ಅಂಗನವಾಡಿ ಬಳಿ ಜರಗಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಯೋಗೀಶ್ ಶೆಟ್ಟಿ,‌ ಉಪಾಧ್ಯಕ್ಷರಾದ ಸುಜಾತಾ ಸುಧಾಕರ್, ವಾರ್ಡ್ ನ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ,ಸೋಮನಾಥ ಬಿ.ಕೆ., ಭಾರತಿ ಭಾಸ್ಕರ್, ಕುಸುಮಾ ಕಿಶೋರ್ & ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ವಿಶ್ವನಾಥ್ & ಶಂಕರ್ ಪೂಜಾರಿ ಉಪಸ್ಥಿತರಿದ್ದರು.

ಇಂದಿನ ವಾರ್ಡ್ ಸಭೆಯಲ್ಲಿ ಗ್ರಾಮದ ಹಿರಿಯರು, ಮಹಿಳೆಯರು & ಯುವಕರು ಉಪಸ್ಥಿತರಿದ್ದು ಉತ್ತಮ ಸಲಹೆಗಳನ್ನು ನೀಡಿದರು. ಗ್ರಾಮದ ಪ್ರಮುಖರಾದ ಕೇಳು ನಾರಾಯಣ, ಸುವರ್ಣ ಪೂಜಾರಿ, ಭುವನೇಂದ್ರ ಮೈಂದನ್, ರಾಧಾಕೃಷ್ಣ, ವಾಮನ್ ಮೆಂಡನ್, ರಮೇಶ್, ದಿವಾಕರ್ ಮೆಂಡನ್, ವಿಠಲ ಪೂಜಾರಿ,‌ ಫಾಜಿಲ್, ರಂಜಿತಾ ಗುರುರಾಜ್, ಸಾವಿತ್ರಿ ಗಣೇಶ್, ಜಯಂತಿ ಹರೀಶ್. ಮೋಹಿನಿ ಭಾಸ್ಕರ್, ಸರಸ್ವತಿ ಟೀಚರ್,ಸಿರಿನ್, ದಿಲ್ ಶಾದ್ ಮತ್ತಿತರು ಉಪಸ್ಥಿತರಿದ್ದರು.

ವಾರ್ಡ್ ಸಭೆಗೆ ಆಸನದ ವ್ಯವಸ್ಥೆ ಸ್ಥಳೀಯರಾದ ವಿಶ್ವನಾಥ್ ಹೆಗ್ಡೆ & ಲಘು ಉಪಹಾರ ರಾಜೇಶ್ ಸುವರ್ಣ & ಅಂಗನವಾಡಿ ವತಿಯಿಂದ ನೀಡಲಾಯಿತು. ಅಂಗನವಾಡಿ ಟೀಚರ್ ಇಂದಿರಾ & ಸಹಾಯಕಿ ಶ್ರೀಲತಾ ಅವರು ಸಹಕಾರ ನೀಡಿದರು.

Leave a Reply

Your email address will not be published. Required fields are marked *