ಕೋಟ: ರೋಟರಿ ಕ್ಲಬ್ ಕೋಟ ಸಾಲಿಗ್ರಾವi ವತಿಯಿಂದ ಕ್ಯಾನ್ಸರ್ ಪೀಡಿತರಾಗಿರುವ ಬಡ ಮಹಿಳೆ ತೆಕ್ಕಟ್ಟೆಯ ಕೊರವಡಿ ಹೊಳೆಕಟ್ ನಿವಾಸಿ ಜಯಂತಿ ಅವರಿಗೆ ರೋಟರಿ ಕ್ಲಬ್‌ನ ಬಸವರಾಜ ಅವರ ಸಹಕಾರದೊಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ ಧನ ಸಹಾಯ ಮತ್ತು ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಎರಡರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪ್ರಭು, ಕೋಟ ಸಾಲಿಗ್ರಾಮ ರೋಟರಿ ಕ್ಲಬ್‌ನ ಅಧ್ಯಕ್ಷ ದೇವಪ್ಪ ಪಟಗಾರ ಕಾರ್ಯದರ್ಶಿ ತಿಮ್ಮ ಪೂಜಾರಿ ಕ್ಲಬ್‌ನ ಪ್ರಮುಖರಾದ ಬಸವರಾಜ ಮತ್ತು ಮಾಧವ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಕೋಟ ಸಾಲಿಗ್ರಾವi ವತಿಯಿಂದ ಕ್ಯಾನ್ಸರ್ ಪೀಡಿತರಾಗಿರುವ ಬಡ ಮಹಿಳೆ ತೆಕ್ಕಟ್ಟೆಯ ಕೊರವಡಿ ಹೊಳೆಕಟ್ ನಿವಾಸಿ ಜಯಂತಿಯವರಿಗೆ ಆರ್ಥಿಕ ಸಹಾಯಹಸ್ತ ನೀಡಲಾಯಿತು.
ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ವತಿಯಿಂದ ಕ್ಯಾನ್ಸರ್ ಪೀಡಿತರಿಗೆ ನೇರವು
