• Sat. May 11th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

Month: January 2024

  • Home
  • ಕಾರ್ಕಡ- ರಂಗಭೂಮಿ ಕಲಾವಿದ ರಾಘವೇಂದ್ರ ನಾಯರಿಯವರಿಗೆ ಗೆಳೆಯರ ಬಳಗದಿಂದ ನುಡಿನಮನ

ಕಾರ್ಕಡ- ರಂಗಭೂಮಿ ಕಲಾವಿದ ರಾಘವೇಂದ್ರ ನಾಯರಿಯವರಿಗೆ ಗೆಳೆಯರ ಬಳಗದಿಂದ ನುಡಿನಮನ

ಕೋಟ: ಇತ್ತೀಚೆಗೆ ಅನಾರೋಗ್ಯದಿಂದ ನಿಧನ ಹೋಂದಿದ ಟಿವಿ ನಿರೂಪಕ, ರಂಗಭೂಮಿ ಕಲಾವಿದ ರಾಘವೇಂದ್ರ ನಾಯರಿ ಇವರಿಗೆ ಕಾರ್ಕಡ ಗೆಳೆಯರ ಬಳಗದವತಿಯಿಂದ ನುಡಿನಮನ ಕಾರ್ಯಕ್ರಮ ನ್ಯೂ ಕಾರ್ಕಡ ಶಾಲೆಯಲ್ಲಿ ಜ.28ರಂದು ಜರಗಿತು. ಸಭೆಯಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ಮಾತಾಡಿ,…

ಪ್ರಸಿದ್ಧ ಚಂಡೆ ವಾದಕ
ರಾಮಕೃಷ್ಣ ಮಂದಾರ್ತಿಯವರಿಗೆ ಪುರಸ್ಕಾರ

ಕೋಟ: ನಮ್ಮ ಬೆಳವಣಿಗೆಗೆ ದೈಹಿಕ ಆರೋಗ್ಯದಷ್ಟೆ ಮಾನಸಿಕ ಆರೋಗ್ಯವೂ ಮುಖ್ಯ ಕಲಾ ಪ್ರಕಾರಗಳು ಮನಸ್ಸಿನ ಆರೋಗ್ಯವನ್ನು ಕಾಪಾಡುವ ಜತೆಯಲ್ಲಿ ಸಂಸ್ಕಾರವನ್ನು ಹೆಚ್ಚಿಸುವಲ್ಲಿ ಸಹಕಾರಿ, ಮನೆಗಳಲ್ಲಿ ನಡೆಸುವ ಧಾರ್ಮಿಕ ಕಾರ್ಯಗಳೊಂದಿಗೆ ಕಲಾ ಸೇವೆಯನ್ನು ಮಾಡುವುದು ಸಂಘಟಕರ ಹೃದಯ ಶ್ರೀಮಂತಿಕೆಯನ್ನು ಸೂಚಿಸುತ್ತದೆ ಎಂದು ಗಂಗೊಳ್ಳಿ…

ಹರ್ತಟ್ಟು ನವೋದಯ ಫ್ರೆಂಡ್ಸ್ ಕ್ರಿಕೆಟ್ ಮೂಲಕ ಸಹಾಯಹಸ್ತ, ಸಾಧಕರಿಗೆ ಗೌರವಾರ್ಪಣೆ

ಕೋಟ: ಇಲ್ಲಿನ ಕೋಟ ಹರ್ತಟ್ಟು ನವೋದಯ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಅಶಕ್ತ ಹಾಗೂ ಅನಾರೋಗ್ಯ ಪೀಡಿತರ ನೆರವಿಗಾಗಿ ಅಜ್ಜಯ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಇದೇ ಬರುವ ಫೆ.3ರಂದು ಹರ್ತಟ್ಟು ಪರಿಸರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರಾದ ಹಿರಿಯ…

ಪಂಚವರ್ಣ ಮಹಿಳಾ ಮಂಡಲದ ಅರಿವು ನಿಮ್ಮಗಿರಲಿ ನೆರವು 8ನೇ ಮಾಲಿಕೆ ಮಕ್ಕಳಲ್ಲಿ ಮೊಬೈಲ್ ಹಾಗೂ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಅತ್ಯವಶ್ಯ- ಡಾ.ಪ್ರಕಾಶ್ ಸಿ ತೋಳಾರ್

ಕೋಟ: ಪೋಷಕರು ಮಕ್ಕಳ ಬಗ್ಗೆ ಆಗಾಗ ಜಾಗೃತರಾಗುವ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಎದುರಾಗಿದೆ ಎಂದು ಪ್ರಸಿದ್ಧ ಮನೋವೈದ್ಯ ಡಾ.ಪ್ರಕಾಶ್ ಸಿ ತೋಳಾರ್ ಹೇಳಿದರು. ಸೋಮವಾರ ಪಾಂಡೇಶ್ವರ ಸಹಕಾರ ಹಾಲು ಉತ್ಪಾದಕರ ಮಹಿಳಾ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ…

ಕುಂದಾಪುರ ಶ್ರೀ ಬಗಳಾಂಬ ತಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ*…!!

ಕುಂದಾಪುರ : ಇಲ್ಲಿನ ಚಿಕ್ಕನ್ ಸಾಲ್ ರಸ್ತೆಯ ಶ್ರೀ ಬಗಳಾಂಬ ತಾಯಿ ದೇವಸ್ಥಾನದಲ್ಲಿ ಫೆ. 20 ರಿಂದ ಫೆ.23ರ ವರೆಗೆ ನಡೆಯುವ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಜ.28 ರಂದು ಬೆಳಗ್ಗೆ 10…

ಕುಡುಂಬೂರು ನಡುಗಿರಿ ವಾರ್ಷಿಕ ನೇಮೋತ್ಸವ : ಫೆ.2 ರಿಂದ ಫೆ. 4 ರವರೆಗೆ ಜರುಗಲಿದೆ

ಬೈಕಂಪಾಡಿ : ಇಲ್ಲಿನ ಬೈಕಂಪಾಡಿ ಕೈಗಾರಿಕಾ ವಲಯದ ಮುಂಗಾರು ಬಸ್ ನಿಲ್ದಾಣದ ಸಮೀಪದಲ್ಲಿರುವ ಕುಡುಂಬೂರು ನಡುಗಿರಿ ಗ್ರಾಮದೈವ ಜಾರಂದಾಯ ಹಾಗೂ ಸಪರಿವಾರ ದೈವಗಳ ವಾರ್ಷಿಕ ನೇಮೋತ್ಸವವು ಫೆ.2 ರಿಂದ ಆರಂಭಗೊಂಡು ಫೆ.4 ರವರೆಗೆ ಜರುಗಲಿರುವುದು. ಫೆ.2 ರಂದು ಶುಕ್ರವಾರ ಬೆಳಿಗ್ಗೆ 8…

ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಂಚಾಲಕರಾಗಿ ಉಡುಪಿಯ ಹಿರಿಯ ಪತ್ರಕರ್ತ ರೂಪೇಶ್ ಕಲ್ಮಾಡಿ ಆಯ್ಕೆ

ಕಾರವಾರ- ಕರ್ನಾಟಕ ಪ್ರೆಸ್ ಕ್ಲಬ್ (ರಿ) ಬೆಂಗಳೂರು ಇದರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಸಂಚಾಲಕ ರಾಗಿ ಹಿರಿಯ ಪತ್ರಕರ್ತ, ಪ್ರೈಮ್ ಟಿ.ವಿ ಉಡುಪಿ ಸಂಪಾದಕರಾದ ಶ್ರೀ ರೂಪೇಶ್ ಕಲ್ಮಾಡಿ ಮಲ್ಪೆ ಅವರನ್ನು ಆಯ್ಕೆ ಮಾಡಿ ಆದೇಶ…

ಸಮಾಜಸೇವೆಯೇ ಸಂಘ ಸಂಸ್ಥೆಗಳ ನೈಜ ಕಾಳಜಿಯಾಗಲಿ- ಗಣೇಶ್.ಜಿ.ಚಲ್ಲಮಕ್ಕಿ
ಪಂಚವರ್ಣದ 194ನೇ ವಾರದ ಸ್ವಚ್ಛತಾ ಅಭಿಯಾನ ಚಲ್ಲೆಮಕ್ಕಿ ನಾಗಬನ ವರ್ಧಂತ್ಯುತ್ಸವದ ಪ್ರಯುಕ್ತ ಸ್ವಚ್ಛತೆ

ಕೋಟ: ಸಮಾಜ ಸೇವೆಯ ಧ್ಯೇಯ ಅರಿತು ಅದನ್ನು ಸಮಾಜಕ್ಕೆ ನೈಜವಾಗಿ ಅರ್ಪಿಸಿಕೊಳ್ಳಬೇಕು ಆಗಮಾತ್ರ ಅದರ ಮಹತ್ವ ಹೆಚ್ಚಿಸುತ್ತದೆ ಎಂದು ಶಿಕ್ಷಣತಜ್ಞ ಗಣೇಶ್ ಜಿ ಚಲ್ಲಮಕ್ಕಿ ಹೇಳಿದರು. ಸಾಸ್ತಾನದ ಗುಂಡ್ಮಿ ಚಲ್ಲೆಮಕ್ಕಿ ನಾಗ ದೇವಸ್ಥಾನ ಇದರ 15ನೇ ವರ್ಧಂತ್ಯುತ್ಸವ ಪ್ರಯುಕ್ತ ಕೋಟದ ಪಂಚವರ್ಣ…

ಕೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ

ಕೋಟ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೋಟ ಇಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಧ್ವಜಾರೋಹಣವನ್ನು ನೆರವೇರಿಸಿ ಗಣರಾಜ್ಯೋತ್ಸವದ ಮಹತ್ವವನ್ನು ಸಂವಿಧಾನವಾದ ರಚನೆಯನ್ನು ಪ್ರಜೆಗಳ ಕರ್ತವ್ಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು . ಈ ಸಂದರ್ಭದಲ್ಲಿ…

ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಕೋಟದ ಶ್ರೀ ಕ್ಷೇತ್ರ ಅಮೃತೇಶ್ವರೀ ದೇಗುಲಕ್ಕೆ ಭೇಟಿ ನೀಡಿ

ಕೋಟ: ಕೋಟದ ಶ್ರೀ ಕ್ಷೇತ್ರ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಸ್ಥಾನಕ್ಕೆ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಭೇಟಿ ನೀಡಿ,…