• Sat. May 4th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಬುಡೋಕಾನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೆರಿಸಿಕೊಂಡ ಕೋಡಿ ಕನ್ಯಾನ ಡೋಜೋದ ಕರಾಟೆ ಪಟುಗಳು

ByKiran Poojary

Mar 5, 2024

ಕೋಟ:  ಹಿರಿಯಡ್ಕ ದಲ್ಲಿ ನಡೆದ ರಾಷ್ಟಿçÃಯ ಮಟ್ಟದ ಕರಾಟೆ ಹಾಗೂ ಮಣಿಪಾಲದ ಆರ್. ಎಸ್.ಬಿ ಸಭಾಭವನದಲ್ಲಿ ನಡೆದ 34 ನೇ ರಾಜ್ಯಮಟ್ಟದ ಇನ್ಸಿ÷್ಟಟ್ಯೂಟ್ ಆಫ್ ಕರಾಟೆ ಅಂಡ್ ಅಲೈಡ್ ಆರ್ಟ್್ಸನ ಬುಡೋಕಾನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಹಲವಾರು ಪ್ರಶಸ್ತಿ ಪಡೆದ ಕೋಡಿ ಕನ್ಯಾನ ಡೋಜೋದ ಕರಾಟೆ ಪಟುಗಳು.

ಸಾತ್ವಿಕ್ ತಿಂಗಳಾಯ ,ವಿಶ್ವಾಸ ಎಸ್ ಕೆ , ಧನ್ವಿ ಜೆ ಅಮೀನ್ , ಪ್ರತ್ವೀಜ್ ಆರ್ ಕೆ , ಕಾವ್ಯ ಎಸ್ ಸುವರ್ಣ , ಅನನ್ಯ ,ಅನಘ ಎ ಅಮೀನ್, ಸಾನ್ವಿ ಎನ್ ಖಾರ್ವಿ , ನಿಧಿ ಆರ್ , ಅನೀಶ್ , ತುಷಾರ್ ಖಾರ್ವಿ , ಸೃಜನ ಪೂಜಾರಿ , ನಿರ್ದೇಶ ಎನ್ ತಿಂಗಳಾಯ , ನಿಶಾನ , ವಿಹಾನ್ ವಿ ಕುಂದರ್ , ಅಶ್ವನ್ ಎಲ್ , ಆದಿತ್ಯ ಜಿ , ಸ್ಪಂದನ ಚಡಗ , ಪ್ರಾರ್ಥನ , ಅಕ್ಷರ ಎಸ್ , ಈಶಾನಿ ನಿಖಿಲ್ ಪ್ರಾಂಜಲಿ , ಪ್ರಾರ್ಥನಾ ಆರ್ , ಗಾನವಿ , ವೈಷ್ಣವಿ , ಶ್ರಾವಣಿ , ಸಮೀಕ್ಷಾ ಜಿ ಕುಂದರ್ , ಸನ್ನಿಧಿ, ಹಶ್ಮಿತಾ ಗಣೇಶ್ ಖಾರ್ವಿ , ಅನಿರುದ್ಧ ಖಾರ್ವಿ ,ಜೇಷ್ಠ ಎಸ್ ಸುವರ್ಣ , ಅಶ್ವಿಜ್ ಕುಂದರ್ , ಭಗತ್ ಎಚ್ ಕೆ , ಅದೈತ್ ರಾವ್ , ಪ್ರಗುನ , ಆರುಷ್ , ಜನ್ವಿತ್ , ಆರುಷ್ ಎ , ವಿನಮೃ ಉದಯ ಪೂಜಾರಿ , ಪ್ರಶ್ವಿತ ಎ ಬಂಗೇರ , ಸುಧನ್ವ ಜೆ ಅಮೀನ್ , ಮನೀಶ್ ಜಿ , ವಿಶ್ವಜಿತ್ ಬಂಗೇರ ,  ಧನ್ವಿಷ್ , ಸಾತ್ವಿಕ ನಕ್ಷತ್ರಿ , ಯುವನ ಎಸ್ ಮೆಂಡನ್,  ಅಭಯ ಸೋಮಯಾಜಿ ಇವರಿಗೆ ಕರಾಟೆ ಶಿಕ್ಷಕ ಜಗನ್ನಾಥ ಅಮೀನ್ ಕೋಡಿ ತರಬೇತಿ ನೀಡಿದ್ದಾರೆ.

Leave a Reply

Your email address will not be published. Required fields are marked *