• Mon. May 6th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ,ಕೋಟತಟ್ಟು ವ್ಯಾಪ್ತಿಯ ಪೋಲಿಸ್ ಪರೇಡ್

ByKiran Poojary

Apr 24, 2024

ಕೋಟ: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ದೇಶದ ವಿವಿಧ ಮತಗಟ್ಟೆಯಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದೆ ಈ ದಿಸೆಯಲ್ಲಿ ಕೋಟ ಹಾಗೂ ಕೋಟತಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಪೋಲಿಸ್ ಇಲಾಖೆಯಿಂದ ಪಥ ಸಂಚಲಗೊAಡತು.ಕೋಟ ಆರಕ್ಷಕ ಠಾಣೆಯಿಂದ ಕೋಟ ರಾಷ್ಟಿçÃಯ ಹೆದ್ದಾರಿ ಮೂಲಕ ಅಮೃತೇಶ್ವರಿ ದೇಗುಲದ ಮೂಲಕ ಪೋಲಿಸ್ ಪೆರೇಡ್ ನಡೆಸಲಾಯಿತು.

Leave a Reply

Your email address will not be published. Required fields are marked *