• Mon. May 6th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಎಸ್ಸಿಐ ಕೋಟ ಲೆಜಿನ್‌ನ ಅಧ್ಯಕ್ಷರಾಗಿ ಕೋಟ ಕೇಶವ ಅಚಾರ್

ByKiran Poojary

Apr 24, 2024

ಕೋಟ : ಸೀನಿಯರ್ ಚೇಂಬರ್ ಇಂಟರ್ನಾ್ಯಷನಲ್ ಕೋಟ ಲೆಜಿನ್‌ನ ಅಧ್ಯಕ್ಷರಾಗಿ ಕೋಟ ಕೇಶವ ಅಚಾರ್ ಅವಿರೋಧವಾಗಿ ಆಯ್ಕೆ ಗೊಂಡರು.

ಇವರು ಜೆಸಿಐ ಕೋಟ ಬ್ರಿಗೇಡಿಯರ್‌ನ ಸ್ಥಾಪಕರು, ಜೆಸಿಐ ವಲಯ 15ರ ಖಜಾಂಚಿ ಹಾಗೂ ಪಂಚವರ್ಣ ಯುವಕ ಮಂಡಲ ಕೋಟ ಇದರ ಸದಸ್ಯರಾಗಿ , ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಮಾಜಿ ಖಜಾಂಚಿ ಹಾಗೂ ಇತರ ಸಂಘ ಸಂಸ್ಥೆಯಲ್ಲಿ  ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *