• Wed. Jun 19th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ರಾಷ್ಟೀಯ

  • Home
  • ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ

ಮೊಗವೀರ ಮಹಾಜನ ಸೇವಾ ಸಂಘ ಡೊಂಬಿವಲಿ ಸ್ಥಳೀಯ ಸಮಿತಿಯ ಮೊಗವೀರ ವಿದ್ಯಾರ್ಥಿಗಳಿಗಾಗಿ ಫೆ 4 ರಂದು ಚಿತ್ರಕಲಾ ಸ್ಪರ್ಧೆ ಏರ್ಪಟ್ಟಿತು. ಬೆಳಿಗ್ಗೆ 9 ಗಂಟೆಗೆ ಕುಲಮಾತೆ ಶ್ರೀ ಮಹಿಷಾಸುರ ಮರ್ದಿನಿ ದೇವಿಗೆ ಪೂಜೆ ಸಲ್ಲಿಸಿ, ಸಂಘದ ಗೌರವ ಅಧ್ಯಕ್ಷರಾದ ಭಾಸ್ಕರ್ N…

ಕೋಟಿ ಚೆನ್ನಯ್ಯ ಕ್ರೀಡೋತ್ಸವ – 2023 2024

ಮುಂಬಯಿ ಬಿಲ್ಲವರ ಅಭಿಮಾನದ ಸಂಘಟನೆಯಾದ ಬಿಲ್ಲವರ ಅಸೋಸಿಯೇಷನ್ ಕಳೆದ 90ವರ್ಷಗಳಿಂದ ಸಮಾಜ ಬಾಂಧವರನ್ನು ಏಕ ಛತ್ರದ ಅಡಿಯಲ್ಲಿ ಒಗ್ಗೂಡಿಸಿ ನಾಡು – ನುಡಿ, ಭದ್ರತೆ – ಭವ್ಯತೆ, ಸಂಸ್ಕ್ರತಿ ಸಭ್ಯತೆಗಾಗಿ ಮತ್ತು ಸಾಹಿತ್ಯ , ಕಲೆ, ವಿದ್ಯೆ ಮತ್ತು ಕ್ರೀಡೆ ನಿರಂತರ…

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ

ನವಂಬರ್ 15 ಬುಧವಾರ ಮುಂಬೈ ಮಹಾನಗರದ ಡೊಂಬಿವಲಿ ಶಾಖೆಯ ಕಾರ್ಯಕಾರಿ ಸಮಿತಿಯ ಸ್ನೇಹ ಸಮ್ಮಿಲನ ಕಾರ್ಯಕ್ರಮ ಡೊಂಬಿವಲಿ ( ಪ )ದ ಹೋಟೆಲ್ ಫ್ರೆಂಡ್ಸ್ ಪಾರ್ಟಿ ಹಾಲ್ ನಲ್ಲಿ ಬಹು ವಿಜೃಂಭಣೆಯಿಂದ ನಡೆಯಿತು. ಮಕ್ಕಳಿಗೆ ಆಡಲು ಸಂಗೀತ ಕುರ್ಚಿ, ಡಾನ್ಸ್, ಗೇಮ್ಸ್,…

ಗೋವಾ: ಅಭಿದುಬೈನಿಂದ ಬಂದ ಪ್ರಯಾಣಿಕರಿಂದ 4 ಕೋಟಿ ಮೌಲ್ಯದ ಚಿನ್ನ, ಐಫೋನ್ ವಶ

ಗೋವಾ : ಅಬುಧಾಬಿಯಿಂದ ಗೋವಾದ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರಿಂದ ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಐಫೋನ್‍ಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ವಶಪಡಿಸಿಕೊಂಡಿದೆ. ಉತ್ತರ ಪ್ರದೇಶದ ಪ್ರಯಾಣಿಕರಾದ ಇರ್ಫಾನ್ (30), ಮುಂಬೈನ ಕಮ್ರಾನ್ ಅಹ್ಮದ್ (38)…

ಲೈಂಗಿಕ ದೌರ್ಜನ್ಯ ಅಪ್ರಪ್ತ ಬಾಲಕಿಯ ಹತ್ಯೆ ಆರೋಪಿಗೆ ಮರಣದಂಡನೆ !

ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಆರೋಪಿ ಶತ್ಸಾ ವಡಾಲ್‍ಗೆ ಮರಣದಂಡನೆ ವಿಧಿಸಲಾಗಿದೆ. ಮತ್ತು ರೂ 1.5 ಲಕ್ಷ ರೂ. ತೀರ್ಪನ್ನು ಹೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಂಗುಡಾ ಪಾಟೀಲ್ ಅವರು ಪ್ರಕಟಿಸಿದರು ಮತ್ತು ಸೆಷನ್ಸ್ ನ್ಯಾಯಾಲಯವು ದಂಡವನ್ನು ವಿಧಿಸಿತು. 75,000…

ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಪೊಲೀಸರ ದಾಳಿ

ಡ್ರಗ್ಸ್ ತಯಾರಿಸುತ್ತಿದ್ದ ಕಾರ್ಖಾನೆಯ ಮೇಲೆ ಪೊಲೀಸರ ದಾಳಿ* ಕ್ರೈಂ ಬ್ರಾಂಚ್ (ಡಿಸಿಬಿ), ಅಹಮದಾಬಾದ್ ಮತ್ತು ಕಂದಾಯ ಗುಪ್ತಚರ ಇಲಾಖೆ (ಡಿಆರ್‍ಐ) ಮಹಾರಾಷ್ಟ್ರದ ಔರಂಗಾಬಾದ್‍ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 150 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಕೆಟಮೈನ್ ಮತ್ತು…

ಪ್ರೀತಿಸಿ ಮದುವೆಯಾದ ವ್ಯಕ್ತಿಯಿಂದಲೇ ಮಹಿಳಾ ಪೊಲೀಸ್ ಹತ್ಯೆ; ಸಿಂಧೂರ ಅಳಿಸಿ, ಶವ ಬೆತ್ತಲೆಗೊಳಿಸಿದ ಕ್ರೂರಿ.!

ಪತಿಯಿಂದಲೇ ಪತ್ನಿಯ ಕ್ರೂರವಾಗಿ ಹತ್ಯೆಯಾದ ಘಟನೆ ದೂರದ ಪಾಟ್ನಾ ನಗರದಲ್ಲಿ ನಡೆದಿದೆ. ಪತಿ ಗಜೇಂದ್ರ ಯಾದವ್ ಎಂಬಾತ ಇತ್ತೀಚೆಗೆ ಪಾಟ್ನಾದ ಮಹಿಳಾ ಕಾನ್‍ಸ್ಟೆಬಲ್ ಆಗಿ ನೇಮಕವಾಗಿದ್ದ ಪತ್ನಿ ಶೋಭಾ ಕುಮಾರಿ (23) ಯನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪಿ. ಪತ್ನಿ ಕಾನ್‍ಸ್ಟೆಬಲ್…

ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಛತ್ತೀಸ್‍ಗಢದ ವಿಧಾನಸಭಾ ಚುನಾವಣೆಗೂ ಮುನ್ನ ಬಂಡಾಯ ಪೀಡಿತ ಮೊಹ್ಲಾ-ಮಾನ್‍ಪುರ್-ಅಂಬಗಢ ಚೌಕಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಹತ್ಯೆಗೀಡಾದ ಬಿಜೆಪಿ ಮುಖಂಡ ಬಿರ್ಜು ತಾರಾಮ್ (53), ಪಕ್ಷದ ರೈತ ವಿಭಾಗದ ಉಪಾಧ್ಯಕ್ಷರಾಗಿದ್ದರು. ಇನ್ನು ಈ ಹಿಂದೆ ಮನ್‍ಪುರ ವಿಭಾಗದ…

ತೆಕ್ಕಟ್ಟೆ – ಸೇವಾ ಸಂಗಮ ವಿದ್ಯಾ ಕೇಂದ್ರ ಸ್ವಾತಂತ್ರ್ಯ ದಿನಾಚರಣೆ

ಕೋಟ: ಸೇವಾ ಸಂಗಮ ವಿದ್ಯಾ ಕೇಂದ್ರ ತೆಕ್ಕಟ್ಟೆ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ತೆಕ್ಕಟ್ಟೆ ಉದ್ಯಮಿ ಅನಂತ್ ನಾಯಕ್ ಧ್ವಜಾರೋಹಣ ಗೈದರು. ಸ್ವಾತಂತ್ರ್ಯ ಹೋರಾಟಗಾರರಾದ ಮದನ್ ಲಾಲ್ ಧಿಂಗ್ರ ಇವರ ಕಥೆಯನ್ನು ಮಕ್ಕಳಿಗೆ ಹೇಳುವುದರ ಮೂಲಕ ಮಕ್ಕಳಲ್ಲಿ…

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಆ.6 ರಂದು ಮಹಿಳಾ ವಿಭಾಗದಿಂದ ಸ್ವಜಾತಿ ಬಾಂಧವರಿಗಾಗಿ ಆಷಾಢ ಅಡುಗೆ ಸ್ಪರ್ಧೆ

ಮುಂಬಯಿ – ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಇದರ ಮಹಿಳಾ ವಿಭಾಗದ ವತಿಯಿಂದ ಸ್ವಜಾತಿ ಬಾಂಧವರಿಗಾಗಿ ಆಷಾಡ ಅಡುಗೆ ಸ್ಪರ್ಧೆಯನ್ನು ಆಗಸ್ಟ್ 6 ರಂದು ಮದ್ಯಾಹ್ನ 3 ರಿಂದ ಡೊಂಬಿವಲಿ ಪಶ್ಚಿಮದ ರೈಲ್ವೆ ಸ್ಟೇಷನ್ ಬಳಿ ಇರುವ ಪ್ರೀತಿ…