• Fri. May 3rd, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕರಾವಳಿ

  • Home
  • ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ ಮತಯಾಚನೆ

ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ ಮತಯಾಚನೆ

ಕೋಟ: ಉಡುಪಿ ಮತ್ತುಚಿಕ್ಕಮಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ  ಕೋಟತಟ್ಟು ಗ್ರಾಮ  ಪಂಚಾಯತ್‌ನ 5ನೇ ವಾರ್ಡಿನಲ್ಲಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಲಿಯಾನ್ ನೇತೃತ್ವದಲ್ಲಿ ಮತಯಾಚಿಸಲಾಯಿತು. ಬೂತ್ ಅಧ್ಯಕ್ಷ ರಮಾನಂದ ಮೆಂಡನ್,  ಮಂಡಲ…

ಬಾಳೆಕುದ್ರುವಿನ ಶ್ರೀ ರಾಮ ಮಂದಿರಕ್ಕೆ ಪೇಜಾವರ ಶ್ರೀಗಳ ಭೇಟಿ

ಕೋಟ: ಇಲ್ಲಿನ ಹಂಗಾರಕಟ್ಟೆ ಬಾಳೆಕುದ್ರುವಿನ ಶ್ರೀ ರಾಮ ಮಂದಿರ 94ನೇ ವರ್ಷದ ಅಖಂಡ ಭಜನಾ ಸಪ್ತಾಹದ ಅಂಗವಾಗಿ  ಅಯೋಧ್ಯೆಯಲ್ಲಿ ಬಾಲ ರಾಮ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದ ಪೇಜಾವರ ಶ್ರೀಗಳಿಂದ ಶ್ರೀ ರಾಮಚಂದ್ರ ದೇವರ ಪೂಜೆ ನೆರವೇರಿಸಲಾಯಿತು.ಈ ವೇಳೆ  ಶ್ರೀ ರಾಮ ಭಕ್ತರಿಗೆ…

ಲೋಡ್ ಶೆಡ್ಡಿಂಗ್ ನಿಲ್ಲದಿದ್ದರೆ ಪ್ರತಿಭಟನೆ – ಕೊಡವೂರು

ಉಡುಪಿ ಜಿಲ್ಲೆಯನ್ನು ನಾವು ಬುದ್ದಿವಂತರ ಜಿಲ್ಲೆ ಎಂದು ತಿಳಿಯುತ್ತೇವೆ. ಎಸೆಸೆಲ್ಸಿ ಮತ್ತು ಪಿಯುಸಿಯ ಮಕ್ಕಳು ಕಣ್ಣಿಗೆ ಎಣ್ಣೆ ಬಿಟ್ಟು ಹಗಲು ರಾತ್ರಿ ಓದಿ ಅಂಕವನ್ನು ಪಡೆಯುತ್ತಾರೆ. ಆದರೆ ಈಗಿನ ರಾಜ್ಯ ಸರಕಾರದ   ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದಾಗಿ ಮಕ್ಕಳಿಗೆ ಹಾಗೂ ಎಸೆಸೆಲ್ಸಿ…

ಜಿಲ್ಲಾ ಲಿಯೊ ಅಧ್ಯಕ್ಷೆಯಾಗಿ ಶಾರೋನ್ ಮಾಬೆನ್ ಆಯ್ಕೆ

ಉಡುಪಿ ,ಶಿವಮೊಗ್ಗ ,ದಾವಣಗೆರೆ ಮತ್ತು ಚಿತ್ರದುರ್ಗ ಈ 4 ಕಂದಾಯ ಜಿಲ್ಲೆಗಳನ್ನು ಒಳಗೊಂಡ ಲಯನ್ ಜಿಲ್ಲೆ 317C ಯ 2024 -25ನೇ ಸಾಲಿನ ಜಿಲ್ಲಾ ಲಿಯೊ ಅಧ್ಯಕ್ಷೆಯಾಗಿ ಶಾರೋನ್ 13-4-2024 ರಂದು ಉಡುಪಿಯ ಅಮೃತ್ ಗಾರ್ಡನ್ ನಲ್ಲಿ ನಡೆದ ಲಯನ್ಸ್ ಜಿಲ್ಲಾ…

ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಪುಸ್ತಕ ಬಿಡುಗಡೆ

ಮಣಿಪಾಲದ ಕೆ ಹೆಚ್ ಬಿ ಕಾಲೋನಿಯಲ್ಲಿರುವ ಮಣಿಪಾಲ್ ಹಿಲ್ಸ್ ರೋಟರಿ ಮಕ್ಕಳ ಗ್ರಂಥಾಲಯದಲ್ಲಿ ವಿದ್ಯುತ್ ನಡೆದು ಬಂದ ದಾರಿ ಮತ್ತು ವಿದ್ಯುತ್ ಜೀವನ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮವು ನಡೆಯಿತು.ಮಣಿಪಾಲದ ವಸಂತ ಗೀತ ಪ್ರಕಾಶನದಿಂದ ಪ್ರಕಟಣೆಯಾದ ಈ ಪುಸ್ತಕದ ಲೇಖಕರು ಶ್ರೀ…

ರಂಗವಾಳುವ ಕಲಾವಿದನಿಗೆ ಸಮಾಜದ ನೋವು-ನಲಿವು, ಸುಖ-ದುಃಖಗಳ ಅರಿವಿರುತ್ತದೆ: ಅಭಿವೃದ್ಧಿ ಅಧಿಕಾರಿ ಸುನೀಲ್

ಕೋಟ: ಕಲಾವಿದನಾದವನಿಗೆ ಸಮಾಜದ ನೋವು-ನಲಿವು, ಸುಖ-ದುಃಖಗಳ ಅರಿವಿರುತ್ತದೆ. ಕಲಾವಿದನು ಮಾನಸಿಕವಾಗಿ ಶ್ರೀಮಂತವಾಗಿರುತ್ತಾನೆ. ಸಮಾಜಕ್ಕೆ ಸಂದೇಶ ಸಾರುವ ಮಾಧ್ಯಮವಾಗಿ ರಂಗಭೂಮಿಯನ್ನು ಆಯ್ದುಕೊಂಡ ಕಲಾವಿದನು ರಂಗಮುಖೇನ ತನ್ನೆಲ್ಲಾ ಅರಿವನ್ನು ಸಮಾಜಕ್ಕೆ ಸಾರುತ್ತ ಉತ್ಕೃಷ್ಠ ಸ್ಥಾನವನ್ನು ಅಲಂಕರಿಸುತ್ತಾನೆ. ವೃತ್ತಿಯಾಗಿಯೋ, ಹವ್ಯಾಸಿಯಾಗಿಯೋ ಕಲಾ ಪ್ರಪಂಚವನ್ನು ಅಪ್ಪಿಕೊಂಡು, ಒಪ್ಪಿಕೊಂಡು…

ವಿವೇಕ ಪದವಿಪೂರ್ವ ಕಾಲೇಜು ಕೋಟ ಇದರ ಪ್ರೌಢಶಾಲಾ ವಿಭಾಗದ ವತಿಯಿಂದ ಮತದಾನ ಸಾಕ್ಷರತಾ ಕಾರ್ಯಕ್ರಮ

ಕೋಟ: ವಿವೇಕ ಪದವಿಪೂರ್ವ ಕಾಲೇಜು ಕೋಟ ಇದರ ಪ್ರೌಢಶಾಲಾ ವಿಭಾಗದ ವತಿಯಿಂದ ಮತದಾನ ಸಾಕ್ಷರತಾ ಸಂಘದ ಮೂಲಕ ಮಕ್ಕಳಿಗೆ ಮತದಾನ ಜಾಗೃತಿ ಕಾರ್ಯಕ್ರಮವನ್ನು ಇತ್ತೀಚಿಗೆ ಏರ್ಪಡಿಸಲಾಯಿತು. ಹಿರಿಯ ಸಹಶಿಕ್ಷಕರಾದ ವೆಂಕಟೇಶ ಉಡುಪ ಇವರು ಮತದಾನದ ಜಾಗೃತಿಯ ಅವಶ್ಯಕತೆ ಕುರಿತು ಮಾಹಿತಿಯನ್ನು ನೀಡಿದರು.…

ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಯಕ್ಷ ಕುಲ ತಿಲಕ ಬಿರುದು ನೀಡಿ ಸನ್ಮಾನ

ಕೋಟ : ಸತತ 46 ಕ್ಷೇತ್ರಗಳ ಅಧ್ಯಯನ ಮಾಡಿ 46 ಕ್ಷೇತ್ರ ಮಹಾತ್ಮೆ ಪ್ರಸಂಗಗಳನ್ನು ರಚಿಸಿ ಜಾಗತಿಕ ದಾಖಲೆ ನಿರ್ಮಿಸಿದ ಪ್ರಸಂಗಕರ್ತ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್‌ರವರಿಗೆ ಬಿ.ಕೆ.ಫ್ರೆಂಡ್ಸ್ ಹಳೆಅಳಿವೆ ಕೋಟೇಶ್ವರ ಇವರ ಬಿ.ಕೆ. ಟ್ರೋಫಿ-2024ರ ಸಮಾರೋಪ ಸಮಾರಂಭದಲ್ಲಿ ಯಕ್ಷ ಕುಲ…

ಕಾಂಗ್ರೆಸ್ ಗ್ಯಾರೆಂಟಿ ಯೋಜನೆಗಳ ಬಗ್ಗೆ ಮನೆ ಮನೆ ಪ್ರಚಾರದ ಪೂರ್ವಭಾವಿ ತರಬೇತಿ ಸಭೆ

ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕೋಟ ಬ್ಲಾಕ್ ವ್ಯಾಪ್ತಿಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಗ್ಯಾರೆಂಟಿ ಮನೆ ಮನೆ ಪ್ರಚಾರದ ಪೂರ್ವಭಾವಿ ತರಬೇತಿ ಸಭೆ ಮಂಗಳವಾರ ಕೋಟ ಬ್ಲಾಕ್ ಕಛೇರಿಯಲ್ಲಿ ಜರಗಿತು. ಸ್ವಯಂಸ್ಫೂರ್ತಿಯಿಂದ ಪೂರ್ವಭಾವಿ ಸಭೆಗೆ ಆಗಮಿಸಿದ ಮಹಿಳಾ…

ಮಣೂರು ಪಡುಕರೆ – ವಿಠೋಭಾ ಭಜನಾ ಮಂದಿರ ಇದರ ವಾರ್ಷಿಕ ವರ್ಧಂತ್ಯುತ್ಸವ, ಸನ್ಮಾನ, ಗುರುವಂದನೆ

ಕೋಟ: ವಿಠೋಭಾ ಭಜನಾ ಮಂದಿರ ಮಣೂರು ಪಡುಕರೆ ಇದರ ವಾರ್ಷಿಕ ವರ್ಧಂತ್ಯುತ್ಸವ ಕಾರ್ಯಕ್ರಮ ಎ.16ರಂದು ಸಂಪನ್ನಗೊಂಡಿತು. ವೇ.ಮೂ ಮಧುಸೂಧನ ಬಾಯರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳಾದ ಕಲಾಭಿವೃದ್ಧಿ ಹೋಮ ಇನ್ನಿತರ ಕಾರ್ಯಕ್ರಮಗಳು ನರವೆರಿತು. ಸಂಜೆ ಕೋಟತಟ್ಟು ಪಡುಕರೆಯ ಸದ್ಯೋಜಾತ ದೇಗುಲದಿಂದ ವಿಠೋಭಾ…